ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಿಂದ ಪಾಠ ಕಲಿಸುವೆ:ಪ್ರಬುದ್ಧ ಕರ್ನಾಟಕ ಭೀಮಸೇನೆ ರಾಜ್ಯಾಧಕ್ಷ ಯು.ಮುನಿರಾಜು
ದೊಡ್ಡಬಳ್ಳಾಪುರ ತಾಲೂಕು:ಗೂಳ್ಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಿನ ವಿಚಾರದಲ್ಲಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿರುವವರ ಮೇಲೆ ಮಾನ್ಯ ನ್ಯಾಯಾಲಯದಿಂದ ಪಾಠ ಕಲಿಸುವೆ […]
